Meaning : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ
Example :
ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.
Synonyms : ಕೃತಕಾರ್ಯ, ಗೆಲವು, ಜಯ, ವಿಜಯ, ವಿಜಯೀ, ಸಫಲ, ಸಫಲತೆ, ಸಿದ್ಧಿ
Translation in other languages :
A state of prosperity or fame.
He is enjoying great success.Meaning : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ
Example :
ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.
Synonyms : ಅಭಿಮಾನ, ಕೀರ್ತಿ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು
Translation in other languages :
ख्यात होने की अवस्था या भाव।
सचिन तेंदुलकर ने क्रिकेट से ख्याति और पैसा दोनों अर्जित किए हैं।Meaning : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ
Example :
ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.
Synonyms : ಕೀರ್ತಿ, ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ವಿ, ಹೆಸರುಪಡೆದ, ಹೆಸರುವಾಸಿ
Translation in other languages :
वह व्यक्ति जिसे प्रसिद्धि मिली हो।
विद्याधर की गणना नामियों में होती है।A well-known or notable person.
They studied all the great names in the history of France.