Meaning : ಯಜುರ್ವೇದದ ಪಂಡಿತ ಅಥವಾ ಜ್ಞಾತ
Example :
ಇಲ್ಲಿಗೆ ಒಬ್ಬ ಯಜುರ್ವೇದಿ ಮಹಾತ್ಮ ಬಂದಿದ್ದಾರೆ.
Synonyms : ಯಜುರ್ವೇದಿ, ಯಜುರ್ವೇದಿಯಾದಂತ, ಯಜುರ್ವೇದಿಯಾದಂತಹ
Translation in other languages :
Meaning : ಯಜುರ್ವೇದದ ಅನುಸಾರವಾಗಿ ಎಲ್ಲಾ ಕಾರ್ಯಗಳನ್ನು ಮಾಡುವಂತಹ
Example :
ಪಂಡಿತ ಶ್ಯಾಮಾನಂದ ಒಬ್ಬ ಯಜುರ್ವೇದಿ ಬ್ರಾಹ್ಮಣ.
Synonyms : ಯಜುರ್ವೇದಿ, ಯಜುರ್ವೇದಿಯಾದಂತ, ಯಜುರ್ವೇದಿಯಾದಂತಹ
Translation in other languages :