Meaning : ಯಂತ್ರಗಳ ಚಲನೆ, ಮಾಡುವಿಕೆ ಅಥವಾ ಸುಧಾರಣೆಯ ವಿದ್ಯೆ
Example :
ಈ ಅಧ್ಯಾಪಕರು ನಮಗೆ ಯಾಂತ್ರಿಕ ವಿದ್ಯೆಯನ್ನು ಹೇಳಿಕೊಡುತ್ತಾರೆ.
Synonyms : ಇಂಜಿನಿಯರ್, ಯಂತ್ರ ವಿದ್ಯೆ, ಯಂತ್ರವಿದ್ಯೆ, ಯಾಂತ್ರಿಕ
Translation in other languages :
कल या यंत्र आदि चलाने, बनाने या सुधारने की विद्या।
ये अध्यापक महोदय हमें यांत्रिकी पढ़ाते थे।The branch of physics concerned with the motion of bodies in a frame of reference.
mechanics