Meaning : ಚಿನ್ನದಿಂದ ಮಾಡಿರುವಂತಹ ಒಂದು ಆಭರಣ ಅಥವಾ ಮಾಲೆ
Example :
ಶೆಟ್ಟಿ ಗಿರಧಾರಿ ಲಾಲನು ಮೋಹನ ಮಾಲೆಯನ್ನು ಹಾಕಿಕೊಳ್ಳುತ್ತಾನೆ.
Synonyms : ಒಂದು ಆಭರಣ, ಮೋಹನ ಮಾಲೆ, ಮೋಹನಮಾಲಾ
Translation in other languages :
Jewelry consisting of a cord or chain (often bearing gems) worn about the neck as an ornament (especially by women).
necklace