Meaning : ನಾನಾ ಬಣ್ಣಗಳ ಗಾಜು, ಕಲ್ಲು ಮೂಂತಾದವುಗಳ ಚೂರಗಳನ್ನು ಜೋಡಿಸಿ ಚಿತ್ರ ಮೂಂತಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
Example :
ತಾಜ್ ಮಹಲ್ ನ ಹೊರ ಗೋಡೆಯ ಮೇಲಿನ ಮೊಸೇಯಿಕ್ ಕಲೆ ತುಂಬಾ ಸುಂದರವಾಗಿ ಕಾಣುತ್ತದೆ
Synonyms : ಮೊಸೇಯಿಕ್ ಕೃತಿ, ಮೊಸೇಯಿಕ್ ಚಿತ್ರಕಲೆ, ಶಬಲಖಚಿತಚಿತ್ರಣ
Translation in other languages :
Art consisting of a design made of small pieces of colored stone or glass.
mosaic