Meaning : ಯುವಾವಸ್ಥೆಯಲ್ಲಿ ಮುಖದ ಮೇಲೆ ಗುಳೆಗಳು ವಿಶೇಷವಾಗಿ ಏಳುವುದು
Example :
ಅವಳು ಮೊಡವೆಯನ್ನು ಹೋಗಲಾಡಿಸಲು ಅರಿಶಿನ ಮತ್ತು ಚಂದನದ ಲೇಪವನ್ನು ಹಚ್ಚಿಕೊಳ್ಳುತ್ತಾಳೆ
Synonyms : ಬೊಕ್ಕೆ, ಮೊಡವೆ, ಮೊಡವೆ ಗುಳ್ಳೆ
Translation in other languages :
An inflammatory disease involving the sebaceous glands of the skin. Characterized by papules or pustules or comedones.
acne