Copy page URL Share on Twitter Share on WhatsApp Share on Facebook
Get it on Google Play
Meaning of word ಮೇನೆ from ಕನ್ನಡ dictionary with examples, synonyms and antonyms.

ಮೇನೆ   ನಾಮಪದ

Meaning : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ

Example : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.

Synonyms : ಡೋಲಿ, ತೊಟ್ಟಿಲು, ಪಲ್ಲಕ್ಕಿ, ಮೇಣೆ


Translation in other languages :

एक प्रकार की सवारी जो कहार कंधे पर लेकर चलते हैं।

दुल्हन डोली में बैठी हुई है।
डोली, दोलिका, दोली, शिविका, हिंडोलिका, हिंडोली

A closed litter carried on the shoulders of four bearers.

palankeen, palanquin

Meaning : ಪಲ್ಲಕ್ಕಿಯ ಆಕಾರದಲ್ಲಿ ನಿರ್ಮಿಸಲಾಗಿರುವ ಒಂದು ಮಂಟಪವನ್ನು ಶೀಯಾ ಮುಸಲ್ ಮಾನರು ಮೊಹರಂನ ಹತ್ತು ದಿನದವರೆಗೂ ಅದನ್ನು ಹಾಗೆ ಇಡುವರು

Example : ಹಿಂದಿನ ಕಾಲದಲ್ಲಿ ರಾಜಕುಮಾರು ಮೇನೆ ಮೇಲೆ ಕುಳಿತುಕೊಂಡು ಬರುತ್ತಿದ್ದರು.

Synonyms : ಡೋಲಿ


Translation in other languages :

मक़बरे के आकार का बनाया हुआ वह छोटा मंडप जो मुहर्रम में शीया मुसलमान दस दिन तक रखकर गाड़ते हैं।

ताज़िया इमाम हुसैन का प्रतीकात्मक कब्र होती है।
ताज़िया, ताजिया

Meaning : ಹೆಂಗಸರು ಕುಳಿತುಕೊಳ್ಳಬಹುದಾದ ಒಂದು ದೊಡ್ಡ ಪಲ್ಲಕ್ಕಿ ಹೊತ್ತುಕೊಂಡು ಓಡುವರು

Example : ಪಲ್ಲಕ್ಕಿ ಹೊರುವವನು ಪಲ್ಲಕ್ಕಿಯನ್ನು ತೋಟದಲ್ಲಿ ಇಟ್ಟು ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

Synonyms : ಡೋಲಿ, ಪಲ್ಲಕ್ಕಿ


Translation in other languages :

स्त्रियों के बैठने की बड़ी डोली जिसे कहार ढोते हैं।

कहार डोले को बगीचे में रखकर आराम कर रहे हैं।
डोला

A closed litter carried on the shoulders of four bearers.

palankeen, palanquin