Copy page URL Share on Twitter Share on WhatsApp Share on Facebook
Get it on Google Play
Meaning of word ಮೆತ್ತನೆಯ from ಕನ್ನಡ dictionary with examples, synonyms and antonyms.

ಮೆತ್ತನೆಯ   ಗುಣವಾಚಕ

Meaning : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ

Example : ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.

Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


Translation in other languages :

जिसमें कठोरता या उग्रता न हो।

वे बहुत ही सरल एवं नरम स्वभाव के हैं।
कोमल, नरम, नर्म, मृदुल

Meaning : ಒರಟಾಗಿಲ್ಲದಂತಹ

Example : ಅವಳ ಕೈಯಿ ತುಂಬಾ ಕೋಮಲವಾಗಿದೆ.

Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ


Translation in other languages :

जो कड़ा या सख्त न हो।

उसके हाथ बहुत ही मुलायम हैं।
अप्रखर, आक्लिन्न, कोमल, गुलगुल, तनु, नरम, नर्म, मुलायम, मृदु, मृदुल, लतीफ़, सोमाल

Easily hurt.

Soft hands.
A baby's delicate skin.
delicate, soft

Meaning : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು

Example : ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.

Synonyms : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ


Translation in other languages :

बहुत थोड़े दबाव से दब जाने वाला।

यह पिलपिला आम है।
गुलगुला, नरम, नर्म, पिलपिल, पिलपिला, पोला, फप्फस

Yielding readily to pressure or weight.

soft

Meaning : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

Example : ಈಗಲೂ ಕೂಡ ಮಂದ ಸ್ವರವಿದೆ.

Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


Translation in other languages :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

Meaning : ಯಾರೋ ಒಬ್ಬರು ಬೇರೆ ಬೇರೆ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿಕೊಳ್ಳುವ ಕ್ಷಮತೆಯನ್ನು ಇಟ್ಟುಕೊಂಡಿರುವ ಅಥವಾ ಅದರ ಅನುರೂಪವಾಗಿ ಇರುವ

Example : ಮೆತ್ತನೆಯ ವ್ಯಕ್ತತ್ವವಿರುವ ಜನರಿಂದ ಕಡಿಮೆ ತೊಂದರೆಯಾಗುವುದು.

Synonyms : ನಿಧಾನ ಸ್ವಭಾವದ


Translation in other languages :

जो विभिन्न परिस्थितियों में आसानी से ढलने की क्षमता रखता हो या उसके अनुरूप हो जाता हो।

लचीले व्यक्तित्व वालों का कम परेशानी होती है।
लचकदार, लचीला, लोचदार

Meaning : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

Example : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

Synonyms : ಮೃಧು, ಶಾಂತ, ಸಾಧು, ಸೌಮ್ಯ


Translation in other languages :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle

Meaning : ಯಾವುದೋ ಒಂದರಲ್ಲಿ ಪರಿವರ್ತನೆ ಆಗಬಹುದು ಅಥವಾ ಸಂಭವಿಸಬಹುದು

Example : ಮೆತ್ತನೆಯ ವ್ಯಕ್ತಿಗಳು ತುಂಬಾ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ.


Translation in other languages :

जिसमें परिवर्तन हो सकता हो या होता हो।

यह नियुक्ति के परिवर्तनशील नियम के अंतर्गत है।
परिवर्तनशील, परिवर्तनीय, लचकदार, लचीला, लोचदार