Copy page URL Share on Twitter Share on WhatsApp Share on Facebook
Get it on Google Play
Meaning of word ಮೆಟ್ಟುವಿಕೆ from ಕನ್ನಡ dictionary with examples, synonyms and antonyms.

ಮೆಟ್ಟುವಿಕೆ   ನಾಮಪದ

Meaning : ತುಳಿಯುವಿಕೆಯ ಕ್ರಿಯೆ ಅಥವಾ ಭಾವ

Example : ಕುಂಬಾರನು ಮಡಿಕೆ ಮಾಡುವ ಮೊದಲು ಮಣ್ಣನು ತುಳಿದು ಮೃದುಗೊಳಿಸುತ್ತಾನೆ.

Synonyms : ತುಳಿಸುವಿಕೆ, ವರ್ದನ


Translation in other languages :

रौंदने की क्रिया या भाव।

रौंदाई के बाद मिट्टी बर्तन बनाने के लिए तैयार है।
रौंद, रौंदाई

The act of crushing.

compaction, crunch, crush

Meaning : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

Example : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

Synonyms : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟು


Translation in other languages :

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

Meaning : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು

Example : ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.

Synonyms : ತುಳಿತ, ದಬ್ಬಾಳಿಕೆ, ಶೋಷಣೆ


Translation in other languages :

दुर्बल या अधीनस्थ के परिश्रम, आय आदि से अनुचित लाभ उठाने की क्रिया।

ठेकेदारों द्वारा मजदूरों का अवशोषण हो रहा है।
अवशोषण, दोहन, शोषण

An act that exploits or victimizes someone (treats them unfairly).

Capitalistic exploitation of the working class.
Paying Blacks less and charging them more is a form of victimization.
exploitation, using, victimisation, victimization