Meaning : ಯಾವುದೇ ಅಳತೆಮಾಪನದ ಮೂರು ಪಟ್ಟು
Example :
ಸ್ವಲ್ಪ ಶ್ರಮ ಪಟ್ಟಿದ್ದಕ್ಕೆ ನನಗೆ ಮೂರು ಪಟ್ಟು ಹಣ ದೊರೆಯಿತು.
Synonyms : ಮೂರು ಪಟ್ಟು
Translation in other languages :
A quantity that is three times as great as another.
tripleMeaning : ಎಷ್ಟಿದೆಯೋ ಅದಕ್ಕಿಂತ ಎರಡರಷ್ಟು ಅಧಿಕ
Example :
ಮೊದಲ ವರ್ಷಕ್ಕಿಂತ ಈ ವರ್ಷದ ಭತ್ತದ ಇಳುವರಿ ಮೂರು ಪಟ್ಟು ಅಧಿಕವಾಗಿದೆ.
Synonyms : ಮೂರು ಪಟ್ಟಷ್ಟು, ಮೂರು ಪಟ್ಟು
Translation in other languages :
Three times as great or many.
A claim for treble (or triple) damages.