Copy page URL Share on Twitter Share on WhatsApp Share on Facebook
Get it on Google Play
Meaning of word ಮೂಗುತಿ from ಕನ್ನಡ dictionary with examples, synonyms and antonyms.

ಮೂಗುತಿ   ನಾಮಪದ

Meaning : ಮುತ್ತಿನಿಂದ ಮಾಡಿದಂತಹ ಮೂಗುತಿಯನ್ನು ಸ್ತ್ರೀಯರು ಮೂಗಿಗೆ ಹಾಕಿಕೊಳ್ಳುತ್ತಾರೆ

Example : ಮದುವೆ ಹೆಣ್ಣಿನ ಮೂಗಿನಲ್ಲಿ ಹಾಕಿರುವಂತಹ ಕೆಂಪುಬಣ್ಣದ ಮೂಗುತಿ ಸುಂದರವಾಗಿದೆ.

Synonyms : ನತ್ತು, ಬುಲಾಕು, ಮೂಗುಬಟ್ಟು


Translation in other languages :

मोतियों का वह गुच्छा जो स्त्रियाँ नथ में लगाती हैं।

दुल्हन की नथनी में लगी लाल झुलनी सुंदर लग रही है।
झुलनी

Meaning : ಮೂಗು ಮತ್ತು ಕಿವಿಗೆ ಧರಿಸುವ ಒಂದು ಆಭರಣ

Example : ಅತ್ತಿಗೆ ಮೂಗಿನಲ್ಲಿ ಧರಿಸಿರುವ ಹೊಸ ನತ್ತು ತುಂಬಾ ಸುಂದರವಾಗಿ ಕಾಣುತ್ತಿದೆ.

Synonyms : ನತ್ತು, ಮೂಗುಬೊಟ್ಟು


Translation in other languages :

नाक या कान में पहनने का एक गहना।

भाभी के नाक की नई फूली बहुत अच्छी लग रही है।
फूल, फूली

Ornament consisting of a circular rounded protuberance (as on a vault or shield or belt).

rivet, stud