Copy page URL Share on Twitter Share on WhatsApp Share on Facebook
Get it on Google Play
Meaning of word ಮುಸಲ್ಮಾನ from ಕನ್ನಡ dictionary with examples, synonyms and antonyms.

ಮುಸಲ್ಮಾನ   ನಾಮಪದ

Meaning : ಮಹಮದ್ ಪೈಗಂಬರ್ ನ ತತ್ವಗಳನ್ನು ಪಾಲಿಸುವ ಮತ್ತು ಆತನು ಸ್ಥಾಪಿಸಿದ ಧರ್ಮವನ್ನು ಅನುಸರಿಸುವವರು ಅಥವಾ ಅನುಯಾಯಿಗಳು

Example : ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ತ, ಸಿಕ್, ಪಾರಸಿ, ಜೈನ, ಬೌದ್ಧ ಮುಂತಾದ ಧರ್ಮೀಯರು ಸಹಬಾಳ್ವೆ ನಡೆಸುತ್ತಾರೆ.

Synonyms : ಮಹಮದೀಯ, ಮುಸ್ಲಿಂ, ಮುಸ್ಲೀಮ್, ಸಾಬರು


Translation in other languages :

मुहम्मद साहब द्वारा चलाए हुए सम्प्रदाय का अनुयायी।

भारत में हिंदू,मुसलमान,सिख,इसाई आदि सभी मिलजुल कर रहते हैं।
मुसलमान, मुसलिम, मुस्लिम, मोमिन, मोमेडियन, यवन

A believer in or follower of Islam.

moslem, muslim