Meaning : ಮುಳ್ಳುಹಂದಿಯ ರೋಮ ಮುಳ್ಳಿನ ರೀತಿಯಲ್ಲಿ ಉದ್ದವಾಗಿರುತ್ತದೆ
Example :
ಮುಳ್ಳುಹಂದಿಯ ರೋಮವನ್ನು ಯಜ್ಞೋಪವೀತ ಮಾಡುವ ಕೆಲಸದಲ್ಲಿ ಉಪಯೋಗಿಸುತ್ತಾರೆ.
Synonyms : ಕಣೆಹಂದಿಯ ರೋಮ, ಕಣೆಹಂದಿಯ-ರೋಮ, ಮುಳ್ಳುಹಂದಿಯ ರೋಮ
Translation in other languages :
साही का बाल जो काँटों जैसे नुकीला और लंबा होता है।
साही रोम यज्ञोपवीत संस्कार में काम आता है।A stiff hollow protective spine on a porcupine or hedgehog.
quill