Copy page URL Share on Twitter Share on WhatsApp Share on Facebook
Get it on Google Play
Meaning of word ಮುಳುಗುತ್ತಿರುವ from ಕನ್ನಡ dictionary with examples, synonyms and antonyms.

ಮುಳುಗುತ್ತಿರುವ   ಗುಣವಾಚಕ

Meaning : ಮಾನ, ಮೌಲ್ಯ ಮೊದಲಾದವುಗಳು ಕಡಿಮೆ ಅಥವಾ ಯಾವುದಾದರು ಅವಸ್ಥೆಯಲ್ಲಿ ಕೆಳಗೆ ಹೋಗುತ್ತಿರುವಂತಹ

Example : ಅವನು ಮುಳುಗುತ್ತಿರುವಂತಹ ಪದವಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.

Synonyms : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ


Translation in other languages :

मान, मूल्य आदि में कम या किसी अवस्था में नीचे जाता हुआ।

वह अपने डूबते हुए पद को बचाने की कोशिश कर रहा है।
सभी खिलाड़ियों के प्रयास से हमारी पिछड़ती हुई क्रिकेट टीम जीत गई।
डूबता, डूबता हुआ, पिछड़ता, पिछड़ता हुआ

Meaning : ಅಸ್ತವಾಗುವ ಸಮಯ ಸಮೀಪಿಸುತ್ತಿರುವ

Example : ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿ ಇರುತ್ತದೆ.

Synonyms : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ, ಸೂರ್ಯಾಸ್ಥವಾಗುತ್ತಿರುವ, ಸೂರ್ಯಾಸ್ಥವಾಗುತ್ತಿರುವಂತ, ಸೂರ್ಯಾಸ್ಥವಾಗುತ್ತಿರುವಂತಹ


Translation in other languages :

अस्त होने के निकट।

निभृत रवि का दृश्य मनोरम होता है।
निभृत