Meaning : ಯಾವುದಾದರು ಕೆಲಸ ಅಥವಾ ವಿಷಯದಲ್ಲಿ ಮಗ್ನವಾಗುವುದು
Example :
ಮೀರ ಕೃಷ್ಣನ ಭಜನೆಯಲ್ಲಿ ತಲ್ಲೀನವಾಗಿಹೋದಳು.
Synonyms : ತಲ್ಲೀನನಾಗು, ಭಾವಲೀನವಾಗು, ಮಗ್ನವಾಗು
Translation in other languages :
किसी विषय या कार्य को करने में मग्न होना।
मीरा कृष्ण भजन में तल्लीन हुई।Meaning : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
Example :
ಅವನ ವ್ಯಾಪಾರವು ಮುಳುಗಿಹೋಯಿತು.
Synonyms : ಹಾಳಾಗು
Translation in other languages :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.Meaning : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
Example :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
Synonyms : ಕೊಚ್ಚಿ ಹೋಗು, ತುಂಬಿ ಹೋಗು, ತುಂಬಿ-ಹೋಗು
Translation in other languages :
Cover with liquid, usually water.
The swollen river flooded the village.Meaning : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
Example :
ಹಡಗು ಸುಮುದ್ರದಲ್ಲಿ ಮುಳುಗಿತು.
Synonyms : ಅದ್ದು, ತಳಸೇರು, ಮುಳುಗಿಹೋಗು
Translation in other languages :
Meaning : ಸೂರ್ಯ,ಚಂದ್ರ ಇತ್ಯಾದಿಗಳ ಅಸ್ತಂಗತವಾಗುವಿಕೆ
Example :
ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಾನೆ.
Synonyms : ಅಸ್ತಂಗತವಾಗು, ಅಸ್ತಮಿಸು
Translation in other languages :