Copy page URL Share on Twitter Share on WhatsApp Share on Facebook
Get it on Google Play
Meaning of word ಮುಳುಗಿದಂತಹ from ಕನ್ನಡ dictionary with examples, synonyms and antonyms.

ಮುಳುಗಿದಂತಹ   ಗುಣವಾಚಕ

Meaning : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ

Example : ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.

Synonyms : ಮುಳುಗಿದ, ಮುಳುಗಿದಂತ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ


Translation in other languages :

अंदर घुसा, धँसा या पैठा हुआ।

जल में निमग्न पर्वत पर एक शिवलिंग भी है।
अन्तःप्रविष्ट, अवगाढ़, निमग्न

Meaning : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ

Example : ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.

Synonyms : ಮುಳುಗಿದ, ಮುಳುಗಿದಂತ, ಹಾಳಾದ, ಹಾಳಾದಂತ, ಹಾಳಾದಂತಹ


Translation in other languages :

जिसके वापस मिलने की संभावना न हो।

निवेशक डूबे धन की प्राप्ति के लिए न्यायालय में गए है।
खोया, डूबा, डूबा हुआ

Meaning : ಮುಳುಗಿದಂತಹ

Example : ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.

Synonyms : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದ, ಮುಳುಗಿದಂತ


Translation in other languages :

डूबा हुआ।

पश्चिम में अस्तगत सूर्य पूर्व में उदित हुआ।
अस्त, अस्तगत, डूबा

Being below the horizon.

The moon is set.
set