Meaning : ನೀರಿನಲ್ಲಿ ಮುಳಿಗಿರುವಂತಹ ಅಥವಾ ನೀರಿನಿಂದ ತುಂಬಿರುವಂತಹ
Example :
ನೀರಿನಲ್ಲಿ ಮುಳಿಗಿರುವ ಹಡಗನ್ನು ಪತ್ತೆ ಹಚ್ಚುತ್ತಿದ್ದಾರೆ.
Synonyms : ನಿಮಗ್ನ, ನಿಮಗ್ನವಾದ, ನಿಮಗ್ನವಾದಂತ, ನಿಮಗ್ನವಾದಂತಹ, ಮುಳಿಗಿದ, ಮುಳಿಗಿದಂತಹ
Translation in other languages :