Copy page URL Share on Twitter Share on WhatsApp Share on Facebook
Get it on Google Play
Meaning of word ಮುರಿಯಲಾಗದಂತಹ from ಕನ್ನಡ dictionary with examples, synonyms and antonyms.

ಮುರಿಯಲಾಗದಂತಹ   ಗುಣವಾಚಕ

Meaning : ಮುರಿಯಲಾಗದಂತಹ

Example : ಪತಿ-ಪತ್ನಿಯ ನಡುವೆ ಮುರಿಯಲಾಗದ ಸಂಬಂಧವಿದೆ.ಇಬ್ಬರು ಸ್ನೇಹಿತರ ನಡುವೆ ಮುರಿಯಲಾಗದ ಸಂಬಂಧವಿದೆ.

Synonyms : ಮುರಿಯದಂತ, ಮುರಿಯದಂತಹ, ಮುರಿಯಲಾಗದ, ಮುರಿಯಲಾಗದಂತ


Translation in other languages :

न टूटनेवाला (संबंध)।

पति-पत्नी के बीच अटूट सम्बन्ध है।
अटाटूट, अटूट

Not easily destroyed.

indestructible

Meaning : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ

Example : ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.

Synonyms : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ತುಂಡು ತುಂಡಾಗದ, ತುಂಡು ತುಂಡಾಗದಂತ, ತುಂಡು ತುಂಡಾಗದಂತಹ, ಮುರಿಯಲಾಗದ, ಮುರಿಯಲಾಗದಂತ


Translation in other languages :

जिसका भंजन न हुआ हो या जो टूटा हुआ न हो।

सीता स्वयंवर में प्रभु राम ने अभंजित धनुष को भंजित कर दिया।
अक्षत, अखंडित, अखण्डित, अच्छत, अनवच्छिन्न, अभंजित, अलून, अव्याहत, खंडहीन, खण्डहीन