Meaning : ಯಾರಿಗೆ ಮುಟ್ಟಾಗುವುದು ನಿಂತು ಹೋಗಿದೆಯೋ (ಸ್ತ್ರೀ)
Example :
ಮುಟ್ಟು ನಿಂತಿರುವ ಮಹಿಳೆಯರಿಗೂ ಕೂಡ ಗರ್ಭನಿರೋಧಕದ ಅವಶ್ಯಕತೆಯಿದೆ.
Synonyms : ಮುಟ್ಟು ನಿಂತಿರುವ, ಮುಟ್ಟು ನಿಂತಿರುವಂತ
Translation in other languages :
जिसका रजोधर्म होना बंद हो गया हो (स्त्री)।
रजोनिवृत्त महिलाओं को भी गर्भनिरोधक की आवश्यकता है।