Meaning : ಸಂಪತ್ತು ಅಧಿಕಾರ ಮುಂತಾದವುಗಳನ್ನು ಬಲವಂತವಾಗಿ ತನ್ನ ವಶಕ್ಕೆಪಡಿಸಿಕೊಳ್ಳುವ ಪ್ರಕ್ರಿಯೆ
Example :
ಪೊಲೀಸರು ಅವನ ಕಾರನ್ನು ಜಪ್ತಿ ಮಾಡಿದರು.
Synonyms : ಜಪ್ತಿ ಮಾಡು
Translation in other languages :
संपत्ति, अधिकार आदि अपने कब्जे में लेना।
पुलिस ने उसकी कार जब्त कर ली है।