Meaning : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ
Example :
ಸೀಸದ ನೀರು ಮುಗಿದು ಹೋಯಿತು.
Synonyms : ಮುಗಿದು ಹೋಗು, ಸಮಾಪ್ತಿಯಾಗು
Translation in other languages :
किसी वस्तु के उपयोग से उसका न रहना।
बोतल का पानी खतम हो गया है।