Meaning : ತಪ್ಪಿಸಿಕೊಳ್ಳುವುದಕ್ಕೆ ನೆವಹೇಳುವುದು ಅಥವಾ ಆ ಮಾತು ಈ ಮಾತು ಹೇಳಿ ತಪ್ಪಿಸಿಕೊಳ್ಳುವುದು
Example :
ಅವನು ನನ್ನ ದುಡ್ಡನ್ನು ನೀಡುವುದಕ್ಕೆ ನೆವಹೇಳುತ್ತಿದ್ದಾನೆ.
Translation in other languages :
टालने के लिए बहाना बनाना या इधर-उधर की बातें करके किसी को हटाना।
वह मेरा रुपया नहीं दे रहा है और केवल टालमटोल कर रहा है।Avoid or try to avoid fulfilling, answering, or performing (duties, questions, or issues).
He dodged the issue.Meaning : ಯಾವುದಾದರು ಕೆಲಸವನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವುದು ಅಥವಾ ಸ್ಥಗಿತಗೊಳಿಸುವುದು
Example :
ಅಧ್ಯಕ್ಷರು ಸಮಾವೇಶವನ್ನು ನಾಲ್ಕು ದಿನಗಳಿಗೆ ಮುಂದೂಡಿದರು.
Synonyms : ಮುಂದೆ ಹಾಕು
Translation in other languages :
किसी कार्य का समय आगे कर देना या स्थगित करना।
अध्यक्ष ने चार दिन के लिए बैठक को टाला।