Meaning : ಯಾವುದೋ ಕೆಲಸ ಇತ್ಯಾದಿ ಮುಂದೆ ಇರುವುದು ಅಥವಾ ಮುಂದಾಳುತನದ ರೂಪದಲ್ಲಿ ಇರುವ ಪ್ರಕ್ರಿಯೆ
Example :
ಭ್ರಷ್ಟಾಚಾರದ ವಿರುದ್ಧ ಹೋರಾಟದ ನೇತೃತ್ವವನ್ನು ಯುವಕರು ವಹಿಸಿಕೊಳ್ಳಬೇಕು.
Synonyms : ನೇತೃತ್ವ ವಹಿಸು
Translation in other languages :
किसी काम आदि में आगे रहना या अगुआ के रूप में रहना।
युवाओं को भ्रष्टाचार के विरुद्ध लड़ाई का नेतृत्व करना चाहिए।