Meaning : ಮಾರವಾಡಿ ಜಾತಿಗೆ ಸೇರಿದ ವ್ಯಕ್ತಿ
Example :
ಮಾರವಾಡಿಗಳು ಚಿನ್ನದ ವ್ಯಾಪಾರದಲ್ಲಿ ಚೆನ್ನಾಗಿ ಪಳಗಿರುತ್ತಾರೆ.
Translation in other languages :
Meaning : ವಾರವಾಡಿಗಳು ಮಾತನಾಡುವ ಭಾಷೆ
Example :
ನನ್ನ ಸ್ನೇಹಿತೆ ಮನೆಯಲ್ಲಿ ಮಾರವಾಡಿ ಭಾಷೆ ಮಾತನಾಡುತ್ತಾಳೆ.
Synonyms : ಮಾರವಾಡಿ ಭಾಷೆ, ಮಾರವಾಡಿ-ಭಾಷೆ
Translation in other languages :