Copy page URL Share on Twitter Share on WhatsApp Share on Facebook
Get it on Google Play
Meaning of word ಮಾನವಶಾಸ್ತ್ರ from ಕನ್ನಡ dictionary with examples, synonyms and antonyms.

ಮಾನವಶಾಸ್ತ್ರ   ನಾಮಪದ

Meaning : ಮನುಷ್ಯನ ಉತ್ಪತ್ತಿ, ವಿಕಾಸ, ಭೇದ ಮೊದಲಾವುಗಳ ವಿವೇಚನೆಗಳಿರುವಂತಹ ಶಾಸ್ತ್ರ

Example : ನನ್ನ ಚಿಕ್ಕಪ್ಪ ಮಾನವವಿಜ್ಞಾನದ ಅಧ್ಯಾಕರಾಗಿದ್ದಾರೆ.

Synonyms : ಮಾನವ ವಿಜ್ಞಾನ, ಮಾನವ ಶಾಸ್ತ್ರ, ಮಾನವ-ವಿಜ್ಞಾನ, ಮಾನವ-ಶಾಸ್ತ್ರ, ಮಾನವವಿಜ್ಞಾನ


Translation in other languages :

वह शास्त्र जिसमें मनुष्य की उत्पत्ति, विकास, भेद आदि का विवेचन होता है।

जीजाजी जगदलपुर में मानवविज्ञान के अध्यापक थे।
मानव विज्ञान, मानव शास्त्र, मानव-विज्ञान, मानव-शास्त्र, मानवविज्ञान, मानवशास्त्र

The social science that studies the origins and social relationships of human beings.

anthropology

Meaning : ಮಾನವನಿಂದ ಉತ್ಪತ್ತಿಮಾಡದ್ದು ಮತ್ತು ಅವನ ಸಮಾಜಿಕ ಸಂಬಂಧವನ್ನು ತುಂಬಾ ಚನ್ನಾಗಿ ಅರಿತುಕೊಂಡವನು

Example : ಈ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರವನ್ನು ಬೋದಿಸುವ ಹುದ್ದೆ ಖಾಲಿ ಇದೆ


Translation in other languages :

वह जो मानव की उत्पत्ति तथा उसके सामाजिक संबंधों का अच्छा ज्ञाता हो।

इस विश्वविद्यालय में एक मानवशास्त्री का पद खाली है।
मानव विज्ञानी, मानवविज्ञानी, मानवशास्त्री

A social scientist who specializes in anthropology.

anthropologist