Copy page URL Share on Twitter Share on WhatsApp Share on Facebook
Get it on Google Play
Meaning of word ಮಾನದಂಡ from ಕನ್ನಡ dictionary with examples, synonyms and antonyms.

ಮಾನದಂಡ   ನಾಮಪದ

Meaning : ಉದ್ದ, ಅಗಲ, ಎತ್ತರ ಮತ್ತು ಭಾರ ಇವುಗಳನ್ನು ಅಳೆಯುವ ಏಕಮಾನ

Example : ಉದ್ದ, ಅಗಲ, ಎತ್ತರ ಮತ್ತು ಭಾರ ಮುಂತಾದವುಗಳನ್ನು ಅಳತೆ ಮಾಡಲು ಬೇರೆ ಬೇರೆ ಮಾನದಂಡ ಇರುವವು

Synonyms : ಪರಿಮಾಣ, ಮಾಪನ

Meaning : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ

Example : ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.

Synonyms : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಸೂತ್ರ


Translation in other languages :

किसी प्रकार की ठहराई हुई रीति या व्यवस्था।

किसी भी संस्था, देश आदि को चलाने के लिए कुछ निश्चित नियम बनाए जाते हैं।
अभ्युपगम, कवायद, क़वायद, नियम

A principle or condition that customarily governs behavior.

It was his rule to take a walk before breakfast.
Short haircuts were the regulation.
regulation, rule

Meaning : ಮಾಪನ ಸಾಧ್ಯವಾದ ಅಥವಾ ಪ್ರಮಾಣೀಕರಿಸಬಹುದಾದ ಲಕ್ಷಣ ಅಥವಾ ಯಾವುದೋ ಒಂದರ ವಿಶಿಷ್ಟತೆಯನ್ನು ಸೂಚಿಸುವ ಅಥವಾ ಮಿತಿಯನ್ನು ನಿರ್ಧರಿಸುವ ಸ್ಥಿರವಾದ ಗುಣ ಅಥವಾ ಅಂಶ

Example : ಸಕ್ಕರೆ ಕಾಯಿಲೆಯ ಗ್ಲೈಕೋಸಿಲೆಟ್ಜ್ ಹಿಮೋಲೋಬಿನ್ ಸಾಮಾನ್ಯ ಮಾನದಂಡ ನಾಲ್ಕರಿಂದ ಆರು ಪ್ರತಿಶತವಿರಬೇಕು.

Synonyms : ಪರಾಮಿಟರ್


Translation in other languages :

मध्यमान या परिवर्तनशील आँकड़े जैसी कोई मात्रा जो कि सांख्यिकीय आँकड़ों की विशेषता बताती है और जिसका नमूनों के डेटा से गणना करके आकलन किया जा सकता है।

डायबीटीज का ग्लाइकोसिलेटेज हीमोग्लोबिन के लिए सामान्य मानदंड चार से छह प्रतिशत है।
पैरामिटर, पैरामीटर, मानदंड, मानदण्ड, मापदंड, मापदण्ड

A quantity (such as the mean or variance) that characterizes a statistical population and that can be estimated by calculations from sample data.

parameter

Meaning : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ

Example : ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.

Synonyms : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆ-ಕೋಲು, ಅಳತೆಗೋಲು


Translation in other languages :

लम्बाई नापने की वह पट्टी जिस पर एक तरफ सेंटीमीटर तथा मिलीमीटर और दूसरी तरफ़ इंच तथा फुट के क्रमिक निशान बने होते हैं।

छोटी स्केल छः इंच की होती है।
इंच पट्टी, इंचपटरी, इंचपट्टी, पट्टी, फ़ुट्टा, फुट पट्टी, फुटपट्टी, फुटा, फुट्टा, मापक पट्टी, मापनी, रूलर, स्केल

Measuring stick consisting of a strip of wood or metal or plastic with a straight edge that is used for drawing straight lines and measuring lengths.

rule, ruler