Copy page URL Share on Twitter Share on WhatsApp Share on Facebook
Get it on Google Play
Meaning of word ಮಹತ್ವ ನೀಡು from ಕನ್ನಡ dictionary with examples, synonyms and antonyms.

ಮಹತ್ವ ನೀಡು   ಕ್ರಿಯಾಪದ

Meaning : ಯಾರಿಗಾಗದರೂ ಅಧಿಕವಾದ ಮಹತ್ವವನ್ನು ನೀಡುವ ಪ್ರಕ್ರಿಯೆ

Example : ಅಮ್ಮ ಚಿಕ್ಕ ಅಣ್ಣನಿಗೆ ಅಧಿಕವಾದ ಮಹತ್ವವನ್ನು ನೀಡುತ್ತಾರೆ.

Synonyms : ಮೇಲೆ ಕೂರಿಸು

Meaning : ಯಾರೋ ಒಬ್ಬ ವ್ಯಕ್ತಿ ಅಥವಾ ಕೆಲಸವನ್ನು ಮಹತ್ವಪೂರ್ಣವಾದುದು ಎಂದು ಭಾವಿಸುವ ಪ್ರಕ್ರಿಯೆ

Example : ಅವನು ಈ ಕೆಲಸಕ್ಕೆ ಕಡಿಮೆ ಮಹತ್ವವನ್ನು ನೀಡುತ್ತಾನೆ.


Translation in other languages :

किसी व्यक्ति या काम को महत्वपूर्ण समझना।

वह इस काम को कम महत्व देता है।
भाव देना, महत्त्व देना, महत्व देना