Meaning : ಮಳೆಯ ನೀರಿನಂತೆ ಮೇಲಿನಿಂದ ಅಥವಾ ಆಕಡೆ-ಈಕಡೆಯಿಂದ ನಿರಂತರವಾಗಿ ಯಾವುದಾದರು ವಸ್ತುವನ್ನು ಕೆಳಕ್ಕೆ ಬೀಳಿಸುವುದು
Example :
ಜನವರಿ ಹದಿನಾಲ್ಕರಂದು ವಿಮಾನದಿಂದ ಹೂಗಳನ್ನು ಹನಿ ಹನಿಯಾಗಿ ಬೀಳಿಸಿದರು.
Synonyms : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು
Translation in other languages :
वर्षा के जल के समान ऊपर या इधर-उधर से निरन्तर अधिक मात्रा में कोई वस्तु आदि गिराना।
छब्बीस जनवरी के दिन हेलिकाप्टर ने फूल बरसाये।Meaning : ಮೋಡದಿಂದ ನೀರು ಕೆಳಗೆ ಬೀಳುವುದು
Example :
ಇಂದ್ರನು ತನ್ನ ಶಕ್ತಿಯನ್ನು ತೋರಿಸುವುದಕ್ಕಾಗಿ ಅಧಿಕ ಮಳೆಯನ್ನು ಸುರಿಸಿದನು.
Synonyms : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು
Translation in other languages :
बादल से जल नीचे गिराना।
इन्द्र ने अपनी ताकत दिखाने के लिए खूब पानी बरसाया।