Meaning : ಮರೆಯುವಂತಹ ಅಥವಾ ಮರೆತುಹೋಗುವಂತಹ
Example :
ಜೀವನದ ಅನೇಕ ಘಟನೆಗಳು ಮರೆಯುವಂತಹ ಘಟನೆಗಳಾಗಿರುತ್ತವೆ.
Synonyms : ಮರೆತುಹೋಗುವ, ಮರೆತುಹೋಗುವಂತ, ಮರೆತುಹೋಗುವಂತಹ, ಮರೆಯುವ, ಮರೆಯುವಂತ
Translation in other languages :
Not worth remembering.
unmemorable