Copy page URL Share on Twitter Share on WhatsApp Share on Facebook
Get it on Google Play
Meaning of word ಮರಾಠಿ ಭಾಷೆ from ಕನ್ನಡ dictionary with examples, synonyms and antonyms.

ಮರಾಠಿ ಭಾಷೆ   ನಾಮಪದ

Meaning : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ

Example : ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.

Synonyms : ಮರಾಠಿ


Translation in other languages :

भारत के महाराष्ट्र राज्य की भाषा।

कई सालों से मुम्बई में रहने के कारण वह मराठी बोल लेता है।
मरहठी, मराठी, मराठी भाषा

ಮರಾಠಿ ಭಾಷೆ   ಗುಣವಾಚಕ

Meaning : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ

Example : ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.

Synonyms : ಮರಾಠಿ, ಮರಾಠಿ-ಭಾಷೆ, ಮರಾಠಿಭಾಷೆ


Translation in other languages :

जिनकी मातृभाषा मराठी हो।

तात्यापारा में मराठी लोगों की बहुलता है।
मराठी, मराठी भाषी, मराठी-भाषी, मराठीभाषी