Copy page URL Share on Twitter Share on WhatsApp Share on Facebook
Get it on Google Play
Meaning of word ಮರಣ ದಂಡನೆ from ಕನ್ನಡ dictionary with examples, synonyms and antonyms.

ಮರಣ ದಂಡನೆ   ನಾಮಪದ

Meaning : ಕೊಲೆ ಅಥವಾ ಬೇರೆ ತರಹದ ಗಂಭೀರವಾದ ಅಪರಾಧ ಮಾಡಿದಲ್ಲಿ ಯಾರೋ ಒಬ್ಬರಿಗೆ ಸಾವಿನ ಶಿಕ್ಷೆ ನೀಡುವರು

Example : ಉಚ್ಚ ನ್ಯಾಯಾಲಯದಲ್ಲಿ ಅಪರಾಧ ಸಾಭೀತಾದ ಅಪರಾದಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದರು


Translation in other languages :

हत्या या इसी तरह के किसी दूसरे गंभीर अपराध के लिए किसी को दी जाने वाली मौत की सज़ा।

उच्च न्यायालय ने दोषियों के मृत्युदंड की सजा बरक़रार रखी है।
प्राण दंड, प्राण दण्ड, प्राण-दंड, प्राण-दण्ड, प्राणदंड, प्राणदण्ड, मृत्यु दंड, मृत्यु दण्ड, मृत्यु-दंड, मृत्यु-दण्ड, मृत्युदंड, मृत्युदण्ड, सजा ए मौत, सजा-ए-मौत, सजाए मौत

Putting a condemned person to death.

capital punishment, death penalty, executing, execution

Meaning : ಮರಣ ದಂಡನೆಗೆ ಗುರಿಯಾದ ವ್ಯಕ್ತಿಯ ಕತ್ತಿಗೆಗೆ ಹಗ್ಗ ಬಿಗಿದು ಪ್ರಾಣ ತೆಗೆಯುವರು

Example : ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.

Synonyms : ಗಲ್ಲು ಶಿಕ್ಷೆ, ಫಾಸಿ


Translation in other languages :

वह दंड जिसमें अपराधी के गले में रस्सी फँसाकर प्राण लेते हैं।

हत्या के जुर्म में उसे फाँसी मिली।
फाँसी, फांसी