Meaning : ಬರ್ಮಾ ಅಥವಾ ಮಯನ್ಮಾರದ ಅಥವಾ ಅಲ್ಲಿಯ ನಿವಾಸಿ ಹಾಗೂ ಭಾಷೆ, ಸಂಸ್ಕೃತಿ ಮೊದಲಾದವುಗಳಿಗೆ ಸಂಬಂಧವಿರುವ
Example :
ಅವರು ಬರ್ಮಾದಲ್ಲಿರುವ ಹಳ್ಳಿಗಳನ್ನು ಸುತ್ತಿಬರಲು ಹೋಗಿದ್ದಾರೆ.ನನಗೆ ಬರ್ಮಾದಲ್ಲಿ ವಾಸಿಸುವ ಅನೇಕ ಜನರು ಸ್ನೇಹಿತರು.ಅವನ ಹತ್ತಿರ ಬರ್ಮಾದ ಒಳ್ಳೆಯ ಸಂಕಲನಗಳಿವೆ.
Synonyms : ಬರ್ಮಾದ, ಬರ್ಮಾದ ನಿವಾಸಿ, ಬರ್ಮಾದ ವಾಸಿ, ಮಯನ್ಮಾರದ, ಮಯನ್ಮಾರದ ವಾಸಿ
Translation in other languages :
Of or relating to or characteristic of Myanmar or its people.
The Burmese capital.