Copy page URL Share on Twitter Share on WhatsApp Share on Facebook
Get it on Google Play
Meaning of word ಮಬ್ಬು from ಕನ್ನಡ dictionary with examples, synonyms and antonyms.

ಮಬ್ಬು   ನಾಮಪದ

Meaning : ಸೂರ್ಯೋದಯವಾಗುವ ಮುನ್ನ ಮತ್ತು ಸೂರ್ಯಾಸ್ತವಾದ ನಂತರದ ಸಮಯದಲ್ಲಿ ಬೆಳಕು ಕಡಿಮೆಯಾದ ಕಾರಣ ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ

Example : ಇರುಳು ಕುರುಡರಿಗೆ ಮಬ್ಬಿನ ವೇಳೆಯಲ್ಲಿ ಯಾವುದೂ ಕಾಣಿಸುವುದಿಲ್ಲ.

Synonyms : ಕತ್ತಲೆ, ನಸುಕು


Translation in other languages :

सूर्योदय से कुछ पहले सूर्यास्त होने के कुछ बाद का वह समय जिसमें प्रकाश धुँधला होने के कारण चीजें स्पष्ट रूप से दिखाई नहीं देतीं।

रतौंधी के रोगी को झुट-पुटे में दिखाई नहीं देता।
झुटपुटा होने से पहले घर आ जाओ।
झुट-पुटा, झुटपुट, झुटपुटा, झुनपटा

Meaning : ಬೆಳಕಿನ ಅಭಾವ

Example : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

Synonyms : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಯಾಮಿನಿ, ರಜನಿ, ರಾತ್ರಿ, ರಾತ್ರೆ


Translation in other languages :

Absence of light or illumination.

dark, darkness