Meaning : ಮನೆ ಸಂಸಾರ ನಡೆಸಲು ಮಾಡುವಂತಹ ಖರ್ಚು
Example :
ಹಬ್ಬದ ಪ್ರಯುಕ್ತ ಮನೆ ಖರ್ಚು ಹೆಚ್ಚಾಗಿದೆ.
Synonyms : ಮನೆ ವ್ಯಚ್ಚ
Translation in other languages :
घर परिवार चलाने के लिए किया जाने वाला खर्च।
महँगाई के कारण घरेलू खर्च बढ़ गए हैं।