Copy page URL Share on Twitter Share on WhatsApp Share on Facebook
Get it on Google Play
Meaning of word ಮನಸ್ಸಾಗು from ಕನ್ನಡ dictionary with examples, synonyms and antonyms.

ಮನಸ್ಸಾಗು   ಕ್ರಿಯಾಪದ

Meaning : ಜೀವನವನ್ನು ಸುಖದಿಂದ ಮತ್ತು ಆನಂದದಿಂದ ಕಳೆಯುವ ಪ್ರಕ್ರಿಯೆ

Example : ಇಲ್ಲಿ ಇರುಲು ನನಗೆ ತುಂಬಾ ಇಷ್ಟವಾಗುತ್ತದೆ.

Synonyms : ಇಷ್ಟವಾಗು


Translation in other languages :

+समय सुख या आनंद से बीतना।

मेरा यहाँ बहुत मन लगता है।
जी लगना, दिल लगना, मन लगना

Meaning : ಯಾವುದಾದರು ಮಾತು ಅಥವಾ ವಸ್ತು ಮೊದಲಾದವುಗಳನ್ನು ಪ್ರಾಪ್ತಿಮಾಡಿಕೊಳ್ಳುವುದರ ಬಗ್ಗೆ ಧ್ಯಾನ ನೀಡುವುದು

Example : ನನಗೆ ಇನನ್ನಾದರೂ ತಿನ್ನಬೇಕೆಂದು ಇಷ್ಟವಾಗುತ್ತಿದ್ದೆ.

Synonyms : ಅಪೇಕ್ಷಿಸು, ಅಭಿಲಾಷೆಯನ್ನು ಹೊಂದು, ಇಚ್ಚಿಸು, ಇಷ್ಟ, ಇಷ್ಟ ಪಡು, ಇಷ್ಟವಾಗು, ಬಯಸು


Translation in other languages :

किसी बात या वस्तु आदि की प्राप्ति की ओर ध्यान जाना।

मुझे कुछ खाने की इच्छा है।
अभिलाखना, अभिलाषा होना, आखना, इच्छा होना, चाहना, बाँछना, मन होना

Prefer or wish to do something.

Do you care to try this dish?.
Would you like to come along to the movies?.
care, like, wish