Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯಸ್ಥ from ಕನ್ನಡ dictionary with examples, synonyms and antonyms.

ಮಧ್ಯಸ್ಥ   ನಾಮಪದ

Meaning : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು

Example : ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.

Synonyms : ದಲ್ಲಾಳಿ, ಬ್ರೋಕರು


Translation in other languages :

दलाल का पारिश्रमिक।

नया मकान खरीदते समय हमें दस प्रतिशत दलाली देनी पड़ी।
कमिशन, कमीशन, दलाल शुल्क, दलाली, शोभा

The business of a broker. Charges a fee to arrange a contract between two parties.

brokerage

Meaning : ಎರಡು ದಳ ಅಥವಾ ಪಕ್ಷಗಳ ಮಧ್ಯದಲ್ಲಿ ಇದ್ದು ಪಾರಸ್ಪರಿಕವಾಗಿ ವ್ಯವಹಾರ ಅಥವಾ ಕೊಡು-ಕೊಳ್ಳುವ ಉತ್ಪತ್ನದಿಂದ ಲಾಭವನ್ನು ಪಡೆಯುವವ

Example : ರಾಮ ಮತ್ತು ಶ್ಯಾಮನ ಜಗಳದ ಮಧ್ಯೆ ಸೋಹನ್ ಮಧ್ಯಸ್ಥನ ಅಥವಾ ಮಧ್ಯಸ್ಥಿಕನ ಕೆಲಸವನ್ನು ಮಾಡಿದನು.

Synonyms : ಯಾವ ಪಕ್ಷಕ್ಕೂ ಸೇರದವನು


Translation in other languages :

वह जो दो दलों या पक्षों के बीच में रहकर उनके पारस्परिक व्यवहार या लेन-देन में कुछ सुभीता उत्पन्न कर लाभ उठाता हो।

राम और श्याम के झगड़े के बीच सोहन ने मध्यस्थ का काम किया।
तिस्रैत, बिचवई, बिचवान, बिचवानी, बिचौलिया, मध्यस्थ

A negotiator who acts as a link between parties.

go-between, intercessor, intermediary, intermediator, mediator

Meaning : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು

Example : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.

Synonyms : ಏಜೆಂಟು, ಕಮೀಷನ್ದಾರ, ದಳ್ಳಾಳಿ, ಬ್ರೋಕರು, ವ್ಯಾಪಾರ ಕುದುರಿಸುವವ


Translation in other languages :

वह जो कुछ पारिश्रमिक लेकर लोगों को सौदा खरीदने या बेचने में सहायता देता हो।

यह गाड़ी हमने दलाल के माध्यम से खरीदी।
एजेंट, एजेन्ट, दलाल, ब्रोकर

A businessman who buys or sells for another in exchange for a commission.

agent, broker, factor