Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯಮ ವರ್ಗ from ಕನ್ನಡ dictionary with examples, synonyms and antonyms.

ಮಧ್ಯಮ ವರ್ಗ   ನಾಮಪದ

Meaning : ಶ್ರೀಮಂತ ಮತ್ತು ಬಡವರ ವರ್ಗಕ್ಕೆ ಸೇರದೆ ಇರುವ ಮಧ್ಯ ವರ್ಗದವರು

Example : ಭಾರತದಲ್ಲಿ ಹಲವಾರು ಮಧ್ಯಮ ವರ್ಗದ ಕುಟುಂಬಳನ್ನು ನೋಡಬಹುದು

Synonyms : ಮಧ್ಯ ವರ್ಗ


Translation in other languages :

बीच का वर्ग यानि उच्च एवं निम्न के बीच का वर्ग।

महँगाई से निम्न वर्ग के साथ ही मध्य वर्ग भी परेशान है।
मध्य वर्ग, मध्यम वर्ग, मध्यमवर्ग, मध्यवर्ग, मिडल क्लास, मिडिल क्लास

The social class between the lower and upper classes.

bourgeoisie, middle class

ಮಧ್ಯಮ ವರ್ಗ   ಗುಣವಾಚಕ

Meaning : ಮಧ್ಯ ವರ್ಗದ ಅಥವಾ ಶ್ರೇಣಿಯ ಅಥವಾ ಅದಕ್ಕೆ ಸಂಬಂಧಿಸಿದ

Example : ನಾವು ಮಧ್ಯಮವರ್ಗದ ಮನೆಯಿಂದ ಹೆಣ್ಣು ತರುವುದಿಲ್ಲ.

Synonyms : ಮಧ್ಯ ವರ್ಗ, ಮಧ್ಯ ವರ್ಗೀ, ಮಧ್ಯಮ ವರ್ಗೀ, ಮಧ್ಯಮವರ್ಗದ, ಮಧ್ಯಮವರ್ಗೀ, ಮಧ್ಯವರ್ಗದ, ಮಧ್ಯವರ್ಗೀ


Translation in other languages :

बीच के वर्ग या श्रेणी का या उससे संबंधित।

हम मध्यमवर्गीय घर से लड़की नहीं लाएँगे।
मध्यमवर्गी, मध्यमवर्गीय, मध्यवर्गी, मध्यवर्गीय

Belonging to the middle class.

bourgeois