Meaning : ಮದುವೆಯ ನಂತರ ವಧು-ವರರು ಮೊದಲ ಬಾರಿಗೆ ಸಮಾಗಮ ಹೊಂದುವ ರಾತ್ರಿ
Example :
ಮೊದಲರಾತ್ರಿ ದಾಂಪತ್ಯ ಜೀವನದ ಆರಂಭದ ರಾತ್ರಿ.
Synonyms : ಮೊದಲರಾತ್ರಿ, ಶೋಭನ
Translation in other languages :
विवाह के बाद की वह पहली रात जिसमें वर और वधू का पहले-पहले समागम होता है।
सुहाग रात दांपत्य जीवन के शुरुआत की पहली रात है।The night after the wedding when bride and groom sleep together.
wedding night