Meaning : ಯಾರ ಜೊತೆಯಲ್ಲಿ ವಿವಾಹವಾಗಲು ಸಾಧ್ಯವಿಲ್ಲವೋ (ಸ್ತ್ರೀ)
Example :
ಅವನು ವಿವಾಹವಾಗಲಾಗದ ಸ್ತ್ರೀಯನ್ನು ಪ್ರೀತಿಸುತ್ತಿದ್ದಾನೆ.
Synonyms : ಮದುವೆಯಗಲಾರದ, ಮದುವೆಯಾಗಲಾರಂದತಹ, ವಿವಾಹವಾಗಲಾಗದ, ವಿವಾಹವಾಗಲಾಗದಂತ, ವಿವಾಹವಾಗಲಾಗದಂತಹ
Translation in other languages :