Copy page URL Share on Twitter Share on WhatsApp Share on Facebook
Get it on Google Play
Meaning of word ಮದುವೆ from ಕನ್ನಡ dictionary with examples, synonyms and antonyms.

ಮದುವೆ   ನಾಮಪದ

Meaning : ಮದುವೆಯ ಮುಹೂರ್ತ

Example : ಅಧಿಕ ಮಾಸದಲ್ಲಿ ಲಗ್ನ ಮಾಡುವುದಿಲ್ಲ.

Synonyms : ಲಗ್ನ, ವಿವಾಹ


Translation in other languages :

विवाह का मुहूर्त।

मलमास में लगन नहीं होता है।
लगन, लग्न, सहालग

Meaning : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ

Example : ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.

Synonyms : ಲಗ್ನ, ವಿವಾಹ


Translation in other languages :

वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।

सोहन की शादी राधा के साथ हुई।
शादी-ब्याह कोई खेल नहीं है।
आवाह, परिणय, बियाह, ब्याह, मैरिज, विवाह, शादी, शादी ब्याह, शादी विवाह, शादी-ब्याह, शादी-विवाह

Meaning : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ

Example : ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.

Synonyms : ಮದುವೆ ಸಮಾರಂಭ, ಮದುವೆ-ಸಮಾರಂಭ, ಲಗ್ನ, ವಿವಾಹ, ವಿವಾಹ ಸಮಾರಂಭ, ವಿವಾಹ-ಸಮಾರಂಭ


Translation in other languages :

वह सामाजिक समारोह जिसमें किसी का विवाह सम्पन्न होता है।

मुझे एक विवाह समारोह में जाना है।
शादी-ब्याह में तो जाना ही पड़ता है।
विवाह, विवाह समारोह, वैवाहिक, शादी, शादी-ब्याह

The social event at which the ceremony of marriage is performed.

hymeneals, nuptials, wedding, wedding ceremony

Meaning : ವರನ ಕಡೆಯವರು ಮದುವೆ ಮಾಡಿಕೊಳ್ಳಲು ವರನನ್ನು ಸಿಂಗರಿಸಿ ವಧುವಿನ ಮನೆತನಕ ಹೋಗುವ ಮೆರವಣಿಗೆ

Example : ದಿಬ್ಬಣ ಧರ್ಮಶಾಲೆಯಲ್ಲಿ ಬಂದು ನಿಂತಿದ್ದೆ.

Synonyms : ದಿಬ್ಬಣ, ಮೆರವಣಿಗೆ


Translation in other languages :

वह समाज जो वर के साथ उसे ब्याहने के लिए सजकर वधू के घर जाता है।

बारात धर्मशाला में ठहरी है।
बरात, बारात