Copy page URL Share on Twitter Share on WhatsApp Share on Facebook
Get it on Google Play
Meaning of word ಮದದ from ಕನ್ನಡ dictionary with examples, synonyms and antonyms.

ಮದದ   ಗುಣವಾಚಕ

Meaning : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ

Example : ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.

Synonyms : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದ, ಮದವೇರಿದ, ಮದವೇರಿದಂತ, ಮದವೇರಿದಂತಹ


Translation in other languages :

जिसमें मद हो या जान पड़े।

उसकी मस्त आँखें सबको लुभाती हैं।
नशीला, मस्त