Meaning : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
Example :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
Synonyms : ಪುನರುಚ್ಚರಿಸು, ಮತ್ತೆ ಹೇಳು
Translation in other languages :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।Meaning : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
Example :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
Synonyms : ಪುನರುಚ್ಚರಿಸು
Translation in other languages :
Meaning : ಎರಡು ಸಲ ಹೇಳುವ ಕ್ರಿಯೆ
Example :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
Synonyms : ಪುನಃ ಹೇಳು, ಪುನರುಚ್ಚರಿಸು
Translation in other languages :
दो परतों का करना।
उसने किताब का पन्ना दोहराया।