Meaning : ಅವರು ಯಾವ ಧರ್ಮವನ್ನು ನಂಬುತ್ತಾರೆ
Example :
ತಮ್ಮ ಹಳ್ಳಿಯಲ್ಲಿ ಹಿಂದೂ ಧರ್ಮಾವಲಂಬಿಗಳ ಒಂದು ಸಮೂಹ ಕಾಲು ನಡೆಗೆಯಲ್ಲಿ ಕಾಶಿಯಾತ್ರೆಗೆ ಹೊರಟ್ಟಿದ್ದಾರೆ.
Synonyms : ಧರ್ಮಪಾಲಕ, ಧರ್ಮವನ್ನು ಅನುಸರಿಸುವವ, ಧರ್ಮಾನುಯಾಯಿ, ಧರ್ಮಾವಲಂಭಿ, ಮತವನ್ನು ಅನುಸರಿಸುವವ, ಮತಾನುಯಾಯಿ
Translation in other languages :
वह जो किसी धर्म को मानता हो।
हमारे गाँव के हिन्दू धर्मावलंबियों की एक मंडली पैदल ही काशी की यात्रा पर निकल पड़ी है।A member of a religious order who is bound by vows of poverty and chastity and obedience.
religious