Meaning : ಸಮಾಜ ಅಥವಾ ಸಮುದಾಯವು ದೈವಿಕವಾದ ಶಕ್ತಿಯಲ್ಲಿ ತಮ್ಮ ವಿಶ್ವಾಸವನ್ನಿಡುವುದು
Example :
ಮುಸ್ಲೀಮ್ ಧರ್ಮದ ಸ್ಥಾಪನೆಯನ್ನು ಮುಹಮದ್ ಸಾಹೇಬರು ಮಾಡಿದ್ದರು.
Translation in other languages :
* दैविक शक्ति में अपना विश्वास दर्शाने के लिए बनी संस्था या समुदाय।
मुस्लिम धर्म की स्थापना मुहम्मद साहब ने की थी।An institution to express belief in a divine power.
He was raised in the Baptist religion.