Subscribe
URL of the page has been copied to clipboard.
Meaning : ಮಣಿಯುವ ಪ್ರವೃತ್ತಿಯನ್ನು ಹೊಂದಿರುವಂತಹ
Example : ಮಣಿಯುವ ವ್ಯಕ್ತಿಯು ಯಾವಾಗಲು ಅಶಾಂತಿಯಿಂದ ಇರುತ್ತಾನೆ.
Synonyms : ಬಗ್ಗಿದ, ಬಗ್ಗಿದಂತ, ಬಗ್ಗಿದಂತಹ, ಬಾಗುವ, ಬಾಗುವಂತ, ಬಾಗುವಂತಹ, ಮಣಿಯುವಂತ, ಮಣಿಯುವಂತಹ
Translation in other languages :हिन्दी
जिसकी प्रवृत्ति या झुकाव किसी ओर हो।
Meaning : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ
Example : ಅವಳದು ಬಳುಕುವ ಮೈಮಾಟ.
Synonyms : ಚಾಕಚಕ್ಯವುಳ್ಳ, ಬಳುಕುವ, ಬಾಗುವ, ಸುನಮ್ಯ
जो दबाने या मोड़ने पर कुछ या अधिक दब, झुक या मुड़ जाता हो तथा दबाव हटाने पर फिर अपनी सामान्य स्थिति में आ जाता हो।
Install App