Copy page URL Share on Twitter Share on WhatsApp Share on Facebook
Get it on Google Play
Meaning of word ಮಡಿಸು from ಕನ್ನಡ dictionary with examples, synonyms and antonyms.

ಮಡಿಸು   ಕ್ರಿಯಾಪದ

Meaning : ಯಾರೋ ಒಬ್ಬರು ಸುತ್ತವ ಕೆಲಸ ಮಾಡುವಂತೆ ಮಾಡುವುದು

Example : ಮಾಲೀಕನ ಕೆಲಸದವರ ಹತ್ತಿರ ಬಟ್ಟೆಯನ್ನು ಸುತ್ತುವ ಕೆಲಸ ಮಾಡಿಸಿದನು.

Synonyms : ಸುತ್ತು


Translation in other languages :

किसी को मढ़ने में प्रवृत्त करना।

उसने दुकानदार से फोटो मढ़वाया।
मढ़वाना, मढ़ाना

Enclose in a frame, as of a picture.

frame

Meaning : ಹಾಸಿರುವ ಚಾಪೆ ಸುತ್ತಿಡುವ ಪ್ರಕ್ರಿಯೆ

Example : ಸಂಗೀತಾ ಮೇಲ್ಛಾವಣಿಯ ಮೇಲೆ ಹಾಕಿದ ಹಾಸಿಗೆಯನ್ನು ಸುತ್ತುತ್ತಿದ್ದಾಳೆ.

Synonyms : ಸುತ್ತು


Translation in other languages :

बिछा हुआ बिछौना उलटकर समेटना।

संगीता छत पर बिस्तर उड़ास रही है।
उड़सना, उड़ासना