Copy page URL Share on Twitter Share on WhatsApp Share on Facebook
Get it on Google Play
Meaning of word ಮಟ್ಟವಾದ ಜಾಗ from ಕನ್ನಡ dictionary with examples, synonyms and antonyms.

ಮಟ್ಟವಾದ ಜಾಗ   ನಾಮಪದ

Meaning : ಬೆಟ್ಟದ ಮೇಲ್ಭಾಗದ ಸಮತಟ್ಟಾದ ಭೂಮಿ

Example : ಕೆಲವು ಬೆಟ್ಟಗುಡ್ಡದ ನಿವಾಸಿಗಳು ಮಟ್ಟವಾದ ಜಾಗದಲ್ಲಿ ಬಂದು ವಾಸ ಮಾಡುತ್ತಾರೆ.

Synonyms : ಮಟ್ಟಮಾಡಿದ ನೆಲ, ಸಮತಟ್ಟಾದ ಜಾಗ, ಸಮತಟ್ಟಾದ ಭೂಮಿ


Translation in other languages :

पहाड़ के ऊपर की समतल भूमि।

कुछ पहाड़ी लोग इस अधित्यका पर निवास करते हैं।
अधित्यका, प्रस्थ