Meaning : ಜನಸ್ತೋಮವಿರುವ ಅಥವಾ ಎಲ್ಲಿ ಕೆಲವು ಕೆಲಸಗಳು ನಡೆಯುತ್ತಿದೆಯೋ
Example :
ಮುಂಬಾಯಿ ಒಂದು ಕೆಲಸದಲ್ಲಿ ತೊಡಗಿದಂತ ಪಟ್ಟಣವಾಗಿದೆ.
Synonyms : ಕೆಲಸದಲ್ಲಿ ಕೆಲಸದಲ್ಲಿ ತೊಡಗಿದಂತ, ಕೆಲಸದಲ್ಲಿ ತೊಡಗಿದಂತಹ, ತೊಡಗಿದ, ಪಸರಿಸಿದ, ಪಸರಿಸಿದಂತ, ಪಸರಿಸಿದಂತಹ, ಮಗ್ನವಾದಂತ, ಮಗ್ನವಾದಂತಹ
Translation in other languages :
Crowded with or characterized by much activity.
A very busy week.Meaning : ತುಂಬಾ ಅಧಿಕವಾಗಿ ಪಸರಿಸಿದ ಅಥವಾ ಕೆಲಸದಲ್ಲಿ ತೊಡಗಿದಂತ
Example :
ಮುಂಬಯ್ ಭಾರತದ ಪಸರಿಸಿದಂತಹ ಪಟ್ಟಣ.
Synonyms : ಕೆಲಸದಲ್ಲಿ ತೊಡಗಿದ, ಪಸರಿಸಿದ
Translation in other languages :
Meaning : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ
Example :
ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.
Synonyms : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದಂತ, ಮಗ್ನವಾದಂತಹ
Translation in other languages :
ईश्वर में लीन होने की कामना रखने वाला।
पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।