Meaning : ಕ್ರೋದ ಅಥವಾ ಆವೇಶದಿಂದ ಹುಚ್ಚು-ಹುಚ್ಚಾಗಿ ಮಾತಾಡುವುದು
Example :
ನನ್ನ ತಂದೆ ಇಂದು ಹುಚ್ಚನಂತೆ ಮಾತನಾಡುತ್ತಿದ್ದಾರೆ.
Synonyms : ಬೆಪ್ಪನಾಗು, ಹುಚ್ಚನಂತಾಗು
Translation in other languages :
Meaning : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
Example :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
Synonyms : ಉತ್ತೇಜಿತನಾಗು, ಮತ್ತೇರು
Translation in other languages :