Meaning : ಆ ಸೈನಿಕರು ಯಾವುದೇ ವಾಹನದಲ್ಲಿ ಸವಾರಿ ಮಾಡದೆ ನೆಲದ ಮೇಲೆ ನಂತು ಯುದ್ಧ ಮಾಡುವರು
Example :
ಹಿಂದಿನ ಕಾಲದ ಯುದ್ಧದಲ್ಲಿ ಕಾಲ್ನಡಿಗೆಯ ಸಿಪಾಯಿಗಳಿಗೆ ತಂಬಾ ಮಹತ್ವವಿತು
Synonyms : ಕಾಲ್ನಡಿಗೆಯ ಸಿಪಾಯಿ, ಬರಿಗಾಲಿನ ಸೈನಿಕ
Translation in other languages :
वह सेना जिसका सैनिक किसी वाहन पर सवार नहीं होता है अपितु भूमि पर रहकर युद्ध करता है।
प्राचीन काल में युद्ध में पैदल सेना का बड़ा महत्व होता था।Meaning : ಯಾವುದೇ ದೇಶದ ಭೂ ಗಡಿಗಳನ್ನು ಕಾಯುವ ಸೇನೆ
Example :
ನನ್ನ ದೊಡ್ಡ ಅಣ್ಣನು ಭೂ_ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ.
Synonyms : ಮಿಲಿಟರಿ
Translation in other languages :